ಭಾವದೊರತೆ
ಮುದ್ದು ಕಂದ
ಮುದ್ದು
ಕಂದ
ಅಂಗಳದಿ
ಅಡುತಿದೆ
ಎಲ್ಲ
ಮರೆತು
ಸಿಕ್ಕ
ವಸ್ತುವೆಲ್ಲ
ಅದಕೆ
ಅಂದೇ
ತಂದ
ಹೊಸತು
ಆಟಿಕೆ
ಬೊಗಸೆಗಣ್ಣಲಿಲ್ಲ
ಯಾವ
ಕಳ್ಳತನ
ಕಪಟ
ಬೊಚ್ಚ
ಬಾಯಿ
ಬಿಟ್ಟು
ತಾನು
ನೋಡುತಿದೆ
ಮೆಲ್ಲ
ನಗುತ
ಕೆನ್ನೆ
ಮೇಲೆ
ಕಪ್ಪು
ಬೊಟ್ಟು
ಕಣ್ಣಿನಲ್ಲಿ
ಕಣ್ಣು
ಕಪ್ಪು
ಮುಡಿಯೊಳಿರುವ
ನಗುವ
ಹೂವು
ನೋಡುತಿರೆ
ಶ್ರೀಕೃಷ್ಣ
ಚೆಲುವು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment